ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: VIP, VVIP ಪಾಸ್ ಇದ್ದರು ಲೇಟ್ ಆಗಿ ಬಂದ್ರೆ ನೋ ಎಂಟ್ರಿ

ಹುಬ್ಬಳ್ಳಿ: ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದು, ಕೆಲ ಜನರಿಗೆ VIP ಪಾಸ್ ನೀಡಿದ್ದಾರೆ. ಆದ್ರೆ ಕಾರ್ಯಕ್ರಮಕ್ಕೆ ತಡವಾಗಿ ಬಂದ್ರೆ ಯಾವ ಪಾಸ್ ಇದ್ರು ನೋ ಎಂಟ್ರಿ. ಎಷ್ಟೇ ವಾದ ಮಾಡಿದ್ರು ಪೊಲೀಸರು ಮರಳಿ ಕಳಿಸುತ್ತಿದ್ದಾರೆ.

ಹೌದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪಾಲಿಕೆ ವತಿಯಿಂದ ಪೌರ ಸನ್ಮಾನ ಹಮ್ಮಿಕೊಂಡಿದೆ. ಸನ್ಮಾನ ಕಾರ್ಯಕ್ರಮವನ್ನು ವೀಕ್ಷಿಸಲು VIP, VVIP ಪಾಸ್ ನೀಡಿದ್ದಾರೆ. ಆದ್ರೆ ವಿಪರ್ಯಾಸವೆಂದರೆ ಕಾರ್ಯಕ್ರಮಕ್ಕೆ ತಡವಾಗಿ ಬಂದ ಕಾರಣ ಪೊಲೀಸರು ಪಾಸ್ ಇದ್ರು ಕೂಡ ಎಂಟ್ರಿ ಮಾಡುತ್ತಿಲ್ಲ. ಇನ್ನು ತಡವಾಗಿ ಬಂದ ಬಿಜೆಪಿ, ಕಾಂಗ್ರೆಸ್ ಮುಖಂಡರು ಕೂಡ ಒಳಗೆ ಬಿಡುವ ವಿಚಾರಕ್ಕೆ ಪೊಲೀಸರ ಜೊತೆ ವಾಗ್ವಾದ ಮಾಡುತ್ತಿರುವುದು ಸಾಮಾನ್ಯವಾಗಿದೆ.

ಯಾರೇ ಆಗಲಿ,ಏನೇ ಮಾಡಲಿ ನಾವು ಮಾತ್ರ ಒಳಗೆ ಬಿಡಲ್ಲ ಎಂದು ಪೊಲೀಸರು ಮರಳಿ ಕಳಿಸುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

26/09/2022 12:53 pm

Cinque Terre

63.86 K

Cinque Terre

7

ಸಂಬಂಧಿತ ಸುದ್ದಿ