ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾರ್ಡ್ ನಂಬರ್ 42ರಲ್ಲಿ ಬಿಜೆಪಿಗೆ ಭರ್ಜರಿ ಜನ- ಯಾರಿಗೆ ಎಷ್ಟು ಮತ?- ಇಲ್ಲಿದೆ ಮಾಹಿತಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವಾರ್ಡ್ ನಂಬರ್ 42ರಲ್ಲಿ ಬಿಜೆಪಿ ಅಭ್ಯರ್ಥಿ ಮಹದೇವಪ್ಪ ಯಮುನಪ್ಪ ನರಗುಂದ 2067 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿಜಬಾಡ ಚೈತನ್ಯರಜಿನಿಕಾಂತ 1152 ಮತಗಳನ್ನು ಹಾಗೂ‌ ಜೆಡಿಎಸ್ ಅಭ್ಯರ್ಥಿ ಅರ್ಜುನ್ ದುರಪ್ಪ ಪೂಜಾರ 256 ಮತಗಳನ್ನು ಪಡೆದಿದ್ದಾರೆ.

ಆಪ್ ಅಭ್ಯರ್ಥಿ ಧನರಾಜ್ ಚಂದಾವರಿ 37 ಮತಗಳನ್ನು ಇತರೆ ಅಭ್ಯರ್ಥಿಗಳಾದ ಮಂಜುನಾಥ ಹುಲಗಪ್ಪ ಅದರಗುಂಚಿ 50, ಶಿವಾನಂದ ಯಲ್ಲಪ್ಪ ಕಣ್ಣೂರು 144, ಶ್ರೀನಿವಾಸ ತಮ್ಮಯ್ಯ ಟಗರ್ ಗುಂಟಿ 272 ಮತಗಳನ್ನು ಪಡೆದಿದ್ದಾರೆ. ಒಟ್ಟು 4,035 ಮತಗಳು ಚಲಾವಣೆಯಗಿದ್ದು, 57 ಮತಗಳು ನೋಟಾ ಆಗಿವೆ. 3,978 ಮತಗಳು ಸಿಂಧು ಆಗಿವೆ.

Edited By : Vijay Kumar
Kshetra Samachara

Kshetra Samachara

06/09/2021 10:09 am

Cinque Terre

49.85 K

Cinque Terre

2

ಸಂಬಂಧಿತ ಸುದ್ದಿ