ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾರ್ಡ್ ನಂ. 50 ರ ಅಭ್ಯರ್ಥಿ ಮಂಗಳಮ್ಮ ಪರ ಸಂತೋಷ ಲಾಡ್

ಹುಬ್ಬಳ್ಳಿ: ವಾರ್ಡ್ ನಂಬರ್ 50 ರ ಕಾಂಗ್ರೆಸ್ ಅಭ್ಯರ್ಥಿ ಮಂಗಳಮ್ಮ ಮೋಹನ ಹೀರೆಮನಿ ಅವರ ಮತಯಾಚನೆ ಭಾರಿ ಜೋರಾಗಿ ನಡೆದಿದ್ದು, ಇವರ ಬೆಂಬಲವಾಗಿ ಸಂತೋಷ ಲಾಡ್ ಅವರು ವಾರ್ಡ್ ನಲ್ಲಿ ಬರುವ ನಗರಗಳಲ್ಲಿ ಮತಯಾಚನೆ ಮಾಡಿದ್ದರು. ಜನರು ಸಹ ಭಾರಿ ಬೆಂಬಲ ವ್ಯಕ್ತಪಡಿಸಿದ್ದಾರಂತೆ.

Edited By : Shivu K
Kshetra Samachara

Kshetra Samachara

02/09/2021 11:39 am

Cinque Terre

87.82 K

Cinque Terre

8

ಸಂಬಂಧಿತ ಸುದ್ದಿ