ಹುಬ್ಬಳ್ಳಿ : ಕಾಂಚನಾ ಸಿಲ್ಕ್ ಸ್ಯಾರೀಸ್ ಮಾಲೀಕ, ಜೈನೇಶ್ ಮೆಹ್ತಾ ಹೇಳ್ತಾರೆ, ಎಲ್ಲ ಹುಬ್ಬಳ್ಳಿ ಧಾರವಾಡ ಜನತೆ ಸರಿಯಾದ ಸಮಯಕ್ಕೆ ಸರಿಯಾದ ಕರ್ತವ್ಯ ಮಾಡಿ ಈ ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿ ಎಂದು ಪಬ್ಲಿಕ್ ನೆಕ್ಸ್ಟ್ ಕಾರ್ಯಕ್ಕೆ ಸಾಥ್ ಕೊಟ್ಟಾರ್.
Kshetra Samachara
28/08/2021 05:54 pm