ನವಲಗುಂದ : ನೂತನವಾಗಿ ನವಲಗುಂದ ಪುರಸಭೆಗೆ ನಾಮನಿರ್ದೇಶನ ಸದಸ್ಯರ ಪಟ್ಟಿಯನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿರವರ ನೇತೃತ್ವದಲ್ಲಿ ನೇಮಿಸಲಾಗಿದೆ.
ಹೌದು ಮುಖ್ಯಮಂತ್ರಿಗಳ ನಾಮನಿರ್ದೇಶನ ಸದಸ್ಯರ ಪಟ್ಟಿಯಲ್ಲಿ ಬಸವೇಶ್ವರ ನಗರ-ಮಹಾಂತೇಶ್ ಬಸಪ್ಪ ತೋಟಿ, ಹಳೆ ಪೇಟೆ ಓಣಿ-ಅಡಿವೆಪ್ಪ ಬಸಪ್ಪ ಶಿರಸಂಗಿ, ಸಿದ್ದಾಪುರ ಓಣಿ-ಪ್ರಭು ದೇವಪ್ಪ ಇಬ್ರಾಹಿಂಪುರ, ಗೌಡರ ಪ್ಲಾಟ್-ಗೀತಾ ಸಿದ್ದಪ್ಪ ಜನ್ನರ, ಮಂಜುನಾಥ ನಗರ-ಬಸವರಾಜ ಭರಮಪ್ಪ ಕಾತರಕಿ ಇದ್ದು, ಈ ಹಿನ್ನೆಲೆ ಕೈಮಗ್ಗ & ಜವಳಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಬ ಮುನೇನಕೊಪ್ಪ ಅವರು ಅಭಿನಂದಿಸಿದರು.
Kshetra Samachara
07/10/2021 04:50 pm