ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನೇತ್ರ ತಪಾಸಣೆ, ಊಟದ ವ್ಯವಸ್ಥೆಯೊಂದಿಗೆ ವಿಶೇಷ ಜನ್ಮದಿನಾಚರಣೆ

ಹುಬ್ಬಳ್ಳಿ: ಹೀಗೆ ಎಲ್ಲಿ ನೋಡಿದ್ರು ಜನ ಸಮೂಹ ಅಲ್ಲಲ್ಲಿ ಬಡವರಿಗಿಗಾಗಿ ಕಣ್ಣು ತಪಾಸಣೆ ಶಿಬಿರ ಹಾಗೂ ಶಸ್ತ್ರ ಚಿಕಿತ್ಸೆ ಇಂತಹ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಭವನದಲ್ಲಿ.ಎಸ್.... ಸರ್ವಧರ್ಮ ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರ ತಮ್ಮ ಹುಟ್ಟು ಹಬ್ಬದ ಅಂಗವಾಗಿ, ಉಚಿತ ಕಣ್ಣು ತಪಾಸಣೆ ಹಾಗೂ ಊಟದ ವ್ಯವಸ್ಥೆ ಮೂಲಕ ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ಇನ್ನು ಈ ಒಂದು ಕಾರ್ಯಕ್ರಮಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಪ್ರದೀಪ ಶೆಟ್ಟರ್, ಹಲವಾರು ನಾಯಕರು ಬಂದು ಶುಭಹಾರೈಸಿದ್ದಾರೆ. ಅಷ್ಟೇ ಅಲ್ಲದೆ ಇವರು ಬುದ್ಧಿಮಾಂದ್ಯ ಮಕ್ಕಳಲ್ಲಿ ಹೋಗಿ ಕೇಕ್ ಕಟ್ ಮಾಡಿಸಿ ಅವರಿಗೆ ಊಟದ ವ್ಯವಸ್ಥೆಯನ್ನೂ ಕೂಡ ಮಾಡಿದ್ದಾರೆ. ಈ ನೇತ್ರ ತಪಾಸಣೆ ಶಿಬಿರಕ್ಕೆ ಹಳ್ಳಿಗಳಿಂದ ಕೂಡ ಜನರು ಬಂದಿದ್ದಾರೆ. ಇವರ ಈ ಒಂದು ಕಾರ್ಯ ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಹುಟ್ಟು ಹಬ್ಬ ಬಂದರೆ ಸಾಕು ದುಂದು ವ್ಯಚ್ಚ ಮಾಡುವವರ ಮಧ್ಯ, ರಮೇಶ ಮಹಾದೇವಪ್ಪನವರ ವಿಶೇಷ ವಾಗಿ ಜನ್ಮದಿನ ಆಚರಣೆ ಮಾಡಿದ್ದು ವಿಶೇಷವಾಗಿದೆ..

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By : Manjunath H D
Kshetra Samachara

Kshetra Samachara

05/06/2022 03:03 pm

Cinque Terre

21.2 K

Cinque Terre

1

ಸಂಬಂಧಿತ ಸುದ್ದಿ