ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಸಾಮಾನ್ಯ ಸಭೆ ಆರಂಭ; ಸದಸ್ಯರಿಂದ ಹಲವಾರು ವಿಷಯಗಳ ಮಂಡನೆ

ಹುಬ್ಬಳ್ಳಿ: ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಆರಂಭವಾದ ಹಿನ್ನೆಲೆಯಲ್ಲಿ, ಈ ಸಾಮಾನ್ಯ ಸಭೆಗೆ ಪಾಲಿಕೆಯ ಎಲ್ಲ ಸದಸ್ಯರು ಭಾಗವಹಿಸಿದ್ದಾರೆ.

ಇನ್ನು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಆಗುತ್ತಿರುವ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿದರು. ಅಷ್ಟೇ ಅಲ್ಲದೆ ಸದ್ಯ ನೀಡಿದ 50 ಲಕ್ಷ ರೂ. ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಯಾರು ಕಾಂಟ್ರ್ಯಾಕ್ಟರ್ ಕೂಡ ಹತ್ತಿರ ಬರುತ್ತಿಲ್ಲವೆಂದು ಮಹಾಪೌರರಿಗೆ ತಿಳಿಸಿದರು.

ಅದಕ್ಕೆ ಹೆಚ್ಚಿನ ಅನುದಾನ ನೀಡಬೇಕು ಅಂದಾಗ ಮಾತ್ರ ಜನರ ತೊಂದರೆಗಳಿಗೆ ಸ್ಪಂದಿಸಬಹುದು ಅಂದಾಗ ಮಾತ್ರ ಜನರು ನಮ್ಮನ್ನು ಬದುಕಲು ಬಿಡುತ್ತಾರೆ ಎಂದು ವಾದ ಮಾಡಿದರು.

Edited By : Somashekar
Kshetra Samachara

Kshetra Samachara

29/07/2022 03:13 pm

Cinque Terre

27.12 K

Cinque Terre

0

ಸಂಬಂಧಿತ ಸುದ್ದಿ