ಕಲಘಟಗಿ: ತಾಲೂಕಿನಲ್ಲಿನ ೨೭ ಗ್ರಾ ಪಂಗಳಿಗೆ ಇದೇ ದಿ:೨೨ ರಂದು ಚುನಾವಣೆ ನಡೆಯಲಿದ್ದು,ತಾಲೂಕಾ ಆಡಳಿತ ಭರದಿಂದ ಸಿದ್ದತೆ ಮಾಡುತ್ತಿದೆ.
ಪಟ್ಟಣದ ಸರಕಾರಿ ಮಾದರಿ ಶಾಲೆಯಲ್ಲಿ ಗ್ರಾ ಪಂ ಚುನಾವಣೆಗೆ ತಯಾರಿ ಮಾಡಲಾಗುತ್ತಿದೆ.ಬೂತಗಳ ತಯಾರಿ,ಚುನಾವಣಾಧಿಕಾರಿಗಳ ಹಾಗೂ ಸಿಬ್ಬಂದಿ ನಿಯೋಜನೆ ಸೇರಿದಂತೆ ಸರ್ವ ಸಿದ್ದತೆಗಳನ್ನು ಮಾಡಲಾಗಿದೆ.
ಚುನಾವಣೆಯ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೂಬಸ್ತ ಮಾಡಲಾಗಿದ್ದು ಗ್ರಾ ಪಂ ಮಿನಿ ಸಮರ ರಂಗೇರುತ್ತಿದೆ.
Kshetra Samachara
21/12/2020 03:32 pm