ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಭಜನೆ ಮುಕ್ತಾಯ

ಅಣ್ಣಿಗೇರಿ: ತಾಲೂಕಿನ ಶಿಶ್ವಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೆನ್ನೂರು ಗ್ರಾಮದಲ್ಲಿ ಶ್ರಾವಣ ಮಾಸದಲ್ಲಿ ಪ್ರಾರಂಭವಾದ ಒಂದು ತಿಂಗಳ ಕಾಲ ನಿರಂತರ ಭಜನೆಯನ್ನು ಇಂದು ಗ್ರಾಮದಲ್ಲಿ ಮುಕ್ತಾಯಗೊಳಿಸಲಾಯಿತು. ಇನ್ನು ಈ ವೇಳೆ ಗ್ರಾಮಸ್ಥರಿಗೆ ಹೆಸರುಗಳನ್ನು ಮಾಡಲಾಗಿತ್ತು. ಈ ವೇಳೆ ಗಣಪತಿಯ ಸದಸ್ಯರು ಸೇರಿದಂತೆ ಭಜನಾ ಯುವಕ ಮಂಡಳಿಯ ಸದಸ್ಯರು ಹಾಗೂ ಭಕ್ತಾದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

02/09/2022 09:01 pm

Cinque Terre

26.64 K

Cinque Terre

0

ಸಂಬಂಧಿತ ಸುದ್ದಿ