ಅಣ್ಣಿಗೇರಿ: 11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ ಅಗಸ್ಟ್ 29 ರಂದು ಅಂದರೆ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಾದ ಶಿಶ್ವಿನಹಳ್ಳಿ, ಭದ್ರಾಪುರ, ನಲವಡಿ, ಕೊಂಡಿಕೊಪ್ಪ, ಸೈದಾಪುರ, ಸಾಸ್ವಿಹಳ್ಳಿ, ಮಜ್ಜಿಗುಡ್ಡ, ಹಳ್ಳಿಕೇರಿ, ನಾವಳ್ಳಿ,ಅಡ್ನೂರ್, ಕಿತ್ತೂರು, ಬಸಾಪುರ,ತುಪ್ಪದಕುರಟ್ಟಿ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ಗ್ರಾಮಸ್ಥರೊಂದಿಗೆ ಸಹಕರಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Kshetra Samachara
28/08/2022 09:41 pm