ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಬೆಳೆ ಪರಿಹಾರ ನೀಡುವಂತೆ ಮನವಿ

ಅಣ್ಣಿಗೇರಿ: ರಾಜ್ಯದಲ್ಲಿ ಸುಮಾರು ಹನ್ನೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮದ ರೈತರ ಜಮೀನಿನಲ್ಲಿ ಬೆಳೆದ ಹೆಸರು, ಬಿಟಿ ಹತ್ತಿ, ಮೆಣಸಿನ ಗಿಡಗಳಿಗೆ ಹಳದಿ ರೋಗ ಬಂದು ಬೆಳೆಗಳು ಹಾಳಾಗಿವೆ. ಸರಕಾರ ಬೆಳೆಗಳನ್ನು ಸಮೀಕ್ಷೆ ಮಾಡಿ ತಕ್ಷಣವೇ ಪ್ರತಿ ಹೆಕ್ಟೇರಿಗೆ 50 ಸಾವಿರ ರೂಪಾಯಿಗಳು ಹಾಗೂ ಇನ್ನಿತರ ಸಮಸ್ಯೆಗಳನ್ನು ವಿಷಯವಾಗಿ ತಾಲೂಕು ದಂಡಾಧಿಕಾರಿ ಅವರಿಗೆ ಪಕ್ಷಾತೀತ ರೈತ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ನಿಂಗಪ್ಪ ಬಡ್ಡೆಪ್ಪನವರ್, ಹನುಮಂತಪ್ಪ ಕರೆಕ್ಟ್ ನವರ್, ಬಸವರಾಜ ಬಿಸ್ತಕ್ ನವರ್, ಅಶೋಕ್ ಮಾಯನ್ನವರ್, ಭಜಂತ್ರಿ, ಭೀಮಪ್ಪ ಅಕ್ಕಿ, ತಹಶೀಲ್ದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

17/07/2022 06:02 pm

Cinque Terre

15.63 K

Cinque Terre

0

ಸಂಬಂಧಿತ ಸುದ್ದಿ