ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ವಿದ್ಯುತ್ ತಂತಿ ತಗಲಿ ಎರಡು ಮಂಗಗಳು ಸಾವು

ಅಣ್ಣಿಗೇರಿ: ಪಟ್ಟಣದಲ್ಲಿ ಎರಡು ಮಂಗಗಳು ವಿದ್ಯುತ್ ತಂತಿಗೆ ತಗುಲಿ ಸಾವನ್ನಪ್ಪಿರುವ ಘಟನೆ ಜರುಗಿದೆ. ಮಂಗನ ಮರಿಯೊಂದು ತಂತಿ ಮೇಲೆ ಹೋಗುವಾಗ ವಿದ್ಯುತ್ ಸ್ಪರ್ಶದಿಂದ ಮರಿಮಂಗ ಸಾವನ್ನಪ್ಪಿರುತ್ತದೆ.ಇನ್ನೂ ಮರಿ ಮಂಗವನ್ನು ಉಳಿಸಲು ಹೋದ ತಾಯಿ ಮಂಗ ಕೂಡ ವಿದ್ಯುತ್ ತಂತಿ ತಗುಲಿ ಅದು ಕೂಡ ಸಾವನ್ನಪ್ಪಿರುತ್ತದೆ.

ಇನ್ನೂ ಇದನ್ನು ಗಮನಿಸಿದ ಸ್ಥಳೀಯ ಸಾರ್ವಜನಿಕರು ಎರಡು ಮಂಗಗಳನ್ನು ಮೆರವಣಿಗೆಯನ್ನು ಮಾಡುತ್ತಾ ಹನುಮಂತೇಶ್ವರ ದೇವಸ್ಥಾನದ ಬಯಲಿನಲ್ಲಿ ಅಂತ್ಯಕ್ರಿಯೆಯನ್ನು ಮಾಡಿದರು.

Edited By : PublicNext Desk
Kshetra Samachara

Kshetra Samachara

22/06/2022 09:03 pm

Cinque Terre

12.55 K

Cinque Terre

0

ಸಂಬಂಧಿತ ಸುದ್ದಿ