ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಕಾವ್ಯ ನಾಟಕ ಪ್ರದರ್ಶನ

ಅಣ್ಣಿಗೇರಿ: ಪಟ್ಟಣದ ದೇಶಪಾಂಡೆಯವರ ವಾಡಿಯಲ್ಲಿ ಶ್ರೀ ಫಕ್ಕೀರೇಶ್ವರ ಯುವಕ ಮಂಡಲ ಆಶ್ರಯದಲ್ಲಿ ಅಕ್ಷತಾ ಪಾಂಡವಪುರ ಇವರಿಂದ ಕಾವ್ಯ ಪ್ರದರ್ಶನ ನಾಟಕ ಜರುಗಿತು.

ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಷಣ್ಮುಖ ಗುರಿಕಾರ ಅವರು ಜ್ಯೋತಿ ಬೆಳಗುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಟ್ಟಣದ ಗಣ್ಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

08/06/2022 08:35 pm

Cinque Terre

13.61 K

Cinque Terre

0

ಸಂಬಂಧಿತ ಸುದ್ದಿ