ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಕಳಸಾ ಬಂಡೂರಿ ಕಾಮಗಾರಿಕೆ ಆರಂಭಿಸಬೇಕು

ಅಣ್ಣಿಗೇರಿ: ನಿರಂತರ ಪಕ್ಷಾತೀತ ರೈತ ಸಂಘ ಅಣ್ಣಿಗೇರಿ ಇವರ ವತಿಯಿಂದ ಕಳಸಾ ಬಂಡೂರಿ ಕಾಮಗಾರಿಯನ್ನು ಆರಂಭಿಸಬೇಕು ಮತ್ತು ಬೆಳೆ ಹಾನಿ ಪರಿಹಾರ ನೀಡಬೇಕು ಹಾಗೂ ಅಣ್ಣಿಗೇರಿ ತಾಲೂಕು ಮತ್ತು ನವಲಗುಂದ ತಾಲೂಕು ವಾಹನಗಳಿಗೆ ನಲವಡಿ ಸುಂಕ ವಸೂಲಾತಿ ಕೇಂದ್ರದಲ್ಲಿ ಉಚಿತವಾಗಿ ವಾಹನಗಳನ್ನು ಬಿಡಬೇಕು ಮತ್ತು ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ತಾಲೂಕು ದಂಡಾಧಿಕಾರಿ ಮುಖಾಂತರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ರೈತ ಸಂಘದ ಅಧ್ಯಕ್ಷರಾದ ನಿಂಗಪ್ಪ ಬಡಪ್ಪನವರ್,ಕಿರಣ ಬೂದಿಹಾಳ, ಅಶೋಕ ಕೋಗ್ಗಿ, ಹನುಮಂತಪ್ಪ ಕರೆಕ್ಟ ನವರ್,ಕಾಶಪ್ಪ ಕಂಬಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

15/05/2022 03:40 pm

Cinque Terre

11.17 K

Cinque Terre

0

ಸಂಬಂಧಿತ ಸುದ್ದಿ