ಅಣ್ಣಿಗೇರಿ: ತಾಲೂಕು ಜೆಡಿಎಸ್ ಘಟಕದಿಂದ ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಬಸವ ಜಯಂತಿ ಹಾಗೂ ರಂಜಾನ್ ಆಚರಣೆಯನ್ನು ಮಾಡಲಾಯಿತು.
ಈ ವೇಳೆ ನಗರ ಘಟಕದ ಅಧ್ಯಕ್ಷರಾದ ವೀರೇಶ ಶಾನಭೋಗರ, ಪಕ್ಷದ ಮುಖಂಡರಾದ ಶಿವಶಂಕರ್ ಕಲ್ಲೂರ್, ಮಾಬುಸಾಬ್ ಮುಂಡರಗಿ, ದಸ್ತಗಿರಸಾಬ ಸಂಗಟಿ, ಮಂಜಪ್ಪ ಆಡಕಾವು, ಅಶೋಕ್ ಕುರಿ, ಮಾಬುಸಾಬ,ಖಾಜಿಸಾಬ್ ಹಳೆಮಸೂತಿ, ಬಸಯ್ಯ ಜಂಗಿ ಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Kshetra Samachara
03/05/2022 09:27 pm