ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಭಜನಾ ಕಲಾವಿದ ಹಾಗೂ ಗೀ ಗೀ ಪದ ಕಲಾವಿದ ಇನ್ನಿಲ್ಲ

ನವಲಗುಂದ: ನವಲಗುಂದ ತಾಲ್ಲೂಕಿನ ಬೆಳವಟಗಿ ಗ್ರಾಮದ ಭಜನಾ ಕಲಾವಿದರು ಹಾಗೂ ಗೀ ಗೀ ಪದ ಕಲಾವಿದರಾದ ಮೈಲಾರಪ್ಪ ಬಸಪ್ಪ ನಾಗಣ್ಣವರ ಅವರು ಬುಧವಾರ ಹೃದಯಘಾತದಿಂದ ನಿಧನರಾಗಿದ್ದಾರೆ.

ಭಜನಾ ಕಲಾವಿದರು ಹಾಗೂ ಗೀ ಗೀ ಪದ ಕಲಾವಿದರಾದ ಮೈಲಾರಪ್ಪ ಬಸಪ್ಪ ನಾಗಣ್ಣವರ ಅವರು ವಿವಿಧ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ತಮ್ಮ ಪ್ರತಿಭೆಯನ್ನ ಪ್ರದರ್ಶಿಸಿದ್ದಾರೆ. ಇವರು ಮುಖ್ಯವಾಗಿ ಹಲವು ಭಜನಾ ಪದಗಳ ಧ್ವನಿಸುರಳಿನ್ನು ಪ್ರಸ್ತುತಪಡಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

03/03/2022 10:31 pm

Cinque Terre

7.65 K

Cinque Terre

1

ಸಂಬಂಧಿತ ಸುದ್ದಿ