ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸೇವಾ ಸಿಂಧು ಡಿಜಿಟಲ್ ಸೇವಾ ಕೇಂದ್ರಗಳ ಉದ್ಘಾಟನೆ

ನವಲಗುಂದ : ತಾಲೂಕಿನ ಮೊರಬ ವಲಯ ಕಾರ್ಯಕ್ಷೇತ್ರ ತಲೆಮೊರಬ ಶಿವಾನಂದ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನ ಬಿಸಿ ಟ್ರಸ್ಟ್ ನವಲಗುಂದ, ಕೇಂದ್ರ ಮತ್ತು ರಾಜ್ಯ ಸರ್ಕಾರದ 104 ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಒದಗಿಸಿ ಕೊಡುವ ಸೇವಾ ಸಿಂಧು ಡಿಜಿಟಲ್ ಸೇವಾ ಕೇಂದ್ರಗಳ ಉದ್ಘಾಟನೆಯನ್ನು ಮಾಡಲಾಯಿತು.

ಇನ್ನು ಯೋಜನಾಧಿಕಾರಿಗಳು ಮರಾಟೆ ಹಾಗೂ ತಲೆಮೊರಬ ಸೇವಾ ಪ್ರತಿನಿಧಿ ಶಾಂತ ಹೆಗ್ಗಣ್ಣವರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮೇಲ್ವಿಚಾರಕರು ಅಶ್ವಿನಿ ಸಂಗೊಳ್ಳಿ, ಸ್ಥಳಿಯ ಸೇವಾ ಪ್ರತಿನಿಧಿ ಶಾಂತಾ ಹೆಗ್ಗಣ್ಣವರ, ಬ್ಯಾಲ್ಯಾಳ ಸೇವಾ ಪ್ರತಿನಿಧಿ, ಅಮೀನ ತೋರಗಲ್, ಒಕ್ಕೂಟ ಅಧ್ಯಕ್ಷರು ಚನ್ನಮ್ಮ ರೇವಡಿಗೇರ್, ಗಣ್ಯರು ಕೇಂದ್ರ ಉದ್ಘಾಟನಾ ರುದ್ರಪ್ಪ ಮನಗೊಳಿ ಇದ್ದರು.

Edited By : PublicNext Desk
Kshetra Samachara

Kshetra Samachara

20/01/2022 11:45 am

Cinque Terre

9.14 K

Cinque Terre

0

ಸಂಬಂಧಿತ ಸುದ್ದಿ