ಧಾರವಾಡ: ಧಾರವಾಡದ ಹಿರಿಯ ಪತ್ರಕರ್ತ ಸೂರ್ಯಕಾಂತ ಶಿರೂರ ಅವರು ನಿಧರಾಗಿದ್ದಾರೆ.
ಕಳೆದ ಹಲವು ದಿನದ ಹಿಂದೆ ಸೂರ್ಯಕಾಂತ ಶಿರೂರ ಅವರಿಗೆ ಲಘು ಹೃದಯಾಘಾತವಾಗಿದ್ದರಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದರು.
ಅವರು ಕಳೆದ ಹಲವು ದಶಕಗಳಿಂದ ವಿವಿಧ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿ, ಸದ್ಯ ಧಾರವಾಡ ವರದಿಗಾರರಾಗಿ ಸಂಜೆ ವಾಣಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
Kshetra Samachara
27/08/2021 09:42 am