ಹುಬ್ಬಳ್ಳಿ:ದೇಶದ ವಿವಿಧ ಮೂಲೆಗಳಿಂದ ಪ್ರಾದೇಶಿಕ ಮಾನ್ಯತೆ ಪಡೆದಿರುವ ವಿಭಿನ್ನ ರೀತಿಯ ಸೀರೆ ಮಾರಾಟದಲ್ಲಿಯೇ ಹುಬ್ಬಳ್ಳಿಯ ಪ್ರೀತಿ ಸಿಲ್ಕ್ಸ್ ಹೆಸರುವಾಸಿಯಾಗಿದ್ದು,ರಾಜ್ಯದ ಪ್ರತಿಷ್ಠಿತ ಸೀರೆ ಮಾರಾಟದ ಮಳಿಗೆಗಳಲ್ಲಿ ಒಂದಾಗಿದೆ.ಆಕರ್ಷಕ ಬೆಲೆಯಲ್ಲಿ ಸಿಲ್ಕ್ ಸೀರೆಗಳು ಹುಬ್ಬಳ್ಳಿ ಪ್ರೀತಿ ಸಿಲ್ಕ್ಸ್ ಮಳಿಗೆಯಲ್ಲಿ ಲಭ್ಯವಿದೆ.
ಸುಂದರ ವಿನ್ಯಾಸಗಳ ಟ್ರೆಂಡ್ ಸಾರಿ ಕಲೆಕ್ಷನ್, ಮಹಿಳೆಯರ ಅಭಿರುಚಿಗೆ ತಕ್ಕಂತೆ ಫ್ಯಾಷನ್ ಸೀರೆಗಳು,ಟ್ರೆಡಿಷನಲ್ ಕಲೆಕ್ಷನ್ ಇನ್ನೂ ಮಾಡೆಲಿಂಗ್ ಡಿಸೈನ್ ಸೀರೆಗಳು ಒಂದೇ ಸೂರಿನಲ್ಲಿ ದೊರೆಯಲಿದೆ. ಇಳಕಲ್ ಸೀರೆ,ರೇಷ್ಮೆ ಸೀರೆ,ಬನಾರಸ್, ಕಾಂಜಿವರಂ, ಧರ್ಮಾವರಂ,ಸಿಲ್ಕ್,ಓಡಿಸಾ,ಕೊಲ್ಕತ್ತಾ, ರಾಜಸ್ತಾನಿ ಹೀಗೆ ಹತ್ತು ಹಲವಾರು ವೈವಿಧ್ಯಮಯ ಸೀರೆಗಳು ಇಲ್ಲಿ ದೊರೆಯುತ್ತದೆ.
ಇನ್ನೂ ಮಹಿಳೆಯರ ಲುಕ್ ತಕ್ಕನಾಗಿ ಮ್ಯಾಚಿಂಗ್ ಮಾಡುವಂತ ಸೀರೆ ಕಲೆಕ್ಷನ್ ಗಾಗಿಯೇ ಬೃಹತ್ ಪ್ರಮಾಣದ ಪ್ರೀತಿ ಸಿಲ್ಕ್ಸ್ ಸಾರಿ ಸ್ಟುಡಿಯೋ ಕೂಡ ನಿರ್ಮಾಣ ಮಾಡಿದ್ದು,ಇಲ್ಲಿ ಮಹಿಳೆಯರು ಸೀರೆಗಳನ್ನು ಡೆಮೊ ಕೂಡ ನೋಡುವ ಮೂಲಕ ತಮಗೆ ಇಷ್ಟವಾದ ಸೀರೆಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ.
ಪ್ರೀತಿ ಸಿಲ್ಕ್ಸ್
ಮಧುರಾ ಸೆಂಟರ್,ತುಳಜಾ ಭವಾನಿ ಟೆಂಪಲ್ ಹತ್ತಿರ
ದಾಜೀಬಾನ ಪೇಟೆ ಹುಬ್ಬಳ್ಳಿ-580028
ದೂರವಾಣಿ ಸಂಖ್ಯೆ-0836-2211762
Kshetra Samachara
03/01/2021 03:13 pm