ನವಲಗುಂದ : ತಳ್ಳು ತಳ್ಳು ಬಸ್ಸು ತಳ್ಳು ಎನ್ನುತ್ತಾ ಅಳಗವಾಡಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಬಂದು ಕೆಟ್ಟು ನಿಂತ ಬಸ್ ಅನ್ನು ತಳ್ಳುವ ದೃಶ್ಯಗಳು ಇಂದು ಕಂಡು ಬಂತು...
ಹೌದ್ರಿ ಕಾರು, ಬೈಕ್ ತಳ್ಳುವುದು ಸಾಮಾನ್ಯ ಅನಿಸುತ್ತೆ ಆದ್ರೆ ಬಸ್ ತಳ್ಳುವುದು ಕೊಂಚ ವಿಶೇಷವೇ ಎನ್ನಬಹುದು. ಸೋಮವಾರ ಅಳಗವಾಡಿಗೆ ಬಂದ ಬಸ್ಸು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿತ್ತು. ಇದನ್ನು ಕಂಡ ಗ್ರಾಮಸ್ಥರು ಬಸ್ ತಳ್ಳಿದ್ದು ಈಗ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದೆ.
Kshetra Samachara
15/11/2021 07:00 pm