ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಯ್ಯಪ್ಪ ಸ್ವಾಮಿಯ 12 ವರ್ಷದ ಮಹಾಪೂಜೆ

ನವಲಗುಂದ : ಬುಧವಾರ ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಬಳಿ ಅಯ್ಯಪ್ಪ ಸ್ವಾಮಿಯ 12 ವರ್ಷದ ಮಹಾಪೂಜೆಯನ್ನು ಗ್ರಾಮಸ್ಥರ ಮತ್ತು ಮಾಲಾಧಾರಿಗಳಿಂದ ನೆರವೇರಿಸಲಾಯಿತು.

ಇನ್ನು ಮಹಾಪೂಜೆಯಲ್ಲಿ ಅಭಿಷೇಕ ಮತ್ತು ಕುಂಭ ಮೇಳವನ್ನು ಕೈಗೊಳ್ಳಲಾಗಿತ್ತು. ನಿಂಗಪ್ಪ ಗುರುಸ್ವಾಮಿ, ಚನ್ನಪ್ಪ ಗುರುಸ್ವಾಮಿ, ಹುಚ್ಚಪ್ಪ ಗುರುಸ್ವಾಮಿ, ಮಂಜುನಾಥ ಲಕ್ಕಣ್ಣವರ ಗುರುಸ್ವಾಮಿ, ಭೀರಪ್ಪ ಗುರುಸ್ವಾಮಿ, ಪಕ್ಕೀರ ಗುರುಸ್ವಾಮಿ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Edited By : PublicNext Desk
Kshetra Samachara

Kshetra Samachara

05/01/2022 06:00 pm

Cinque Terre

12.58 K

Cinque Terre

1

ಸಂಬಂಧಿತ ಸುದ್ದಿ