ನವಲಗುಂದ : ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದಲ್ಲಿ ಹನುಮಾನ್ ಮಾಲಾಧಾರಿಗಳಿಂದ ಮಹಾಪೂಜಾ ಹಾಗೂ ಪಂಜಿನ ಮೆರವಣಿಗೆಯನ್ನು ಅತೀ ಸಂಭ್ರಮದಿಂದ ಗ್ರಾಮಸ್ಥರ ಮಧ್ಯ ಆಚರಿಸಲಾಯಿತು.
ಹೌದು ಗ್ರಾಮದಲ್ಲಿ ನಡೆದ ಹನುಮಾನ್ ಮಾಲಾಧಾರಿಗಳಿಂದ ಮಹಾಪೂಜಾ ಹಾಗೂ ಪಂಜಿನ ಮೆರವಣಿಗೆಯಲ್ಲಿ ಟ್ರಾಕ್ಟರ್ ಮೇಲೆ ಹನುಮಾನ್ ಭಾವಚಿತ್ರ ಪ್ರತಿಷ್ಠಾಪಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದರು. ಈ ಸಂಧರ್ಭದಲ್ಲಿ ಸೂಟಕನಾಳ ಮತ್ತು ಕಾಲವಾಡ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಸೇರಿದ್ದರು.aer
Kshetra Samachara
15/12/2021 09:34 pm