ಕರ್ನಾಟಕ ವಿಶ್ವವಿದ್ಯಾಲಯ ಸಹಾಯಕ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರ ಸಂಘ: ಸಂಘದ ಉದ್ಘಾಟನೆ ಹಾಗೂ ಗಣ್ಯರಿಗೆ ಸನ್ಮಾನ. ಉದ್ಘಾಟನೆ: ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ. ಅತಿಥಿ: ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ ಕದಂ, ಹಣಕಾಸು ಅಧಿಕಾರಿ ಡಾ. ಆರ್.ಆರ್. ಬಿರಾದಾರ. ಅಧ್ಯಕ್ಷತೆ: ಪ್ರೊ. ಮೋಹನ ಸಿದ್ದಾಂತಿ. ಸ್ಥಳ: ಕರ್ನಾಟಕ ಕಾಲೇಜು ಬಿಬಿಎ ಸಭಾಂಗಣ. ಬೆಳಿಗ್ಗೆ 11.30
ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರ: ಹೊಸ ಕೃಷಿ ಕಾನೂನುಗಳ ಮತ್ತು ರೈತರ ಹೋರಾಟ ಒಂದು ಸಮಾಲೋಚನೆ. ಪ್ರಾಸ್ತಾವಿಕ-ಶಂಕರ ಹಲಗತ್ತಿ. ಚಿಂತನೆ-ಶಂಕ್ರಣ್ಣ ಅಂಬಲಿ. ಅಧ್ಯಕ್ಷತೆ-ಟಿ.ಎಸ್.ಪಾಟೀಲ. ಅಧ್ಯಕ್ಷತೆ-ಡಾ.ಸಂಜೀವ ಕುಲಕರ್ಣಿ. ಸ್ಥಳ: ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರ, ಸಿವಿಲ್ ನ್ಯಾಯಾಲಯದ ಹತ್ತಿರ. ಸಂಜೆ 5.30
Kshetra Samachara
11/12/2020 09:41 pm