ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ: ಕನಕದಾಸ ಜಯಂತ್ಯುತ್ಸವ ಹಾಗೂ ಎಂ.ಜಿ.ಅಂಗಡಿ ಸಂಸ್ಮರಣೆ ದತ್ತಿ ಹಾಗೂ ವಕೀಲರ ದಿನಾಚರಣೆ ನಿಮಿತ್ತ ಉಪನ್ಯಾಸ ಕಾರ್ಯಕ್ರಮ. ಅತಿಥಿ ಉಪನ್ಯಾಸಕರು-ಅರುಣ ಜೋಶಿ. ಅಧ್ಯಕ್ಷತೆ-ಕೆ.ಬಿ.ನಾವಲಗಿಮಠ. ರಾ.ಹ.ದೇಶಪಾಂಡೆ ಸಭಾಭವನ. ಬೆಳಿಗ್ಗೆ 11ಕ್ಕೆ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕನಕದಾಸ ಜಯಂತಿ ಅಂಗವಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 10ಕ್ಕೆ ಕನಕದಾಸ ಜಯಂತೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದೆ.
Kshetra Samachara
02/12/2020 10:43 pm