ಸಮಸ್ತ ಕರುನಾಡಿನ ಜನತೆಗೆ, ಹುಬ್ಬಳ್ಳಿ, ಧಾರವಾಡ ನಗರದ ಮಹಾಜನತೆಗೆ, ಸಮಸ್ತ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ರಾಜ್ಯದ ಎಲ್ಲ ಪುಟಾಣಿ ಮಕ್ಕಳಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು
ಈ ಬೆಳಕಿನ ಹಬ್ಬ ಎಲ್ಲರ ಜೀವನದಲ್ಲಿ ಸುಖ, ನೆಮ್ಮದಿ ಪ್ರಜ್ವಲಿಸುವಂತೆ ಮಾಡಲಿ. ಜಗತ್ತಿಗೆ ಎದುರಾಗಿರುವ ಕೊರೊನಾ ದೂರ ಸರಿದು ಎಲ್ಲರ ಜೀವನದಲ್ಲಿ ಸುಖ, ಸಮೃದ್ಧಿ ತುಂಬಿರಲಿ
ಶುಭಾಷಯ ಕೋರುವವರು: ಈರಣ್ಣ ಜಡಿ, ಬಿಜೆಪಿ ಮುಖಂಡರು ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರು, ಧಾರವಾಡ
Kshetra Samachara
15/11/2020 10:46 am