ದೀಪದ ಬೆಳಕು ಸುತ್ತಲೂ ಪ್ರಜ್ವಲಿಸುವಂತೆ ಬದುಕಿನ ಕಷ್ಟಗಳನ್ನು ಮೆಟ್ಟಿನಿಂತು ಬಾಳಿನಲ್ಲಿ ನೆಮ್ಮದಿ ಬೆಳಕು ಮೂಡಲಿ..ಕೊರೋನಾದ ಕರಿನೆರಳು ಕಳೆದು ಪ್ರತಿಯೊಬ್ಬರ ಬಾಳು ಬೆಳಕಾಗುವಂತೆ ಮಾಡಲಿ..ಹಿಡಿದ ಕಾರ್ಯ ನಿರ್ವಿಘ್ನವಾಗಿ ನಡೆಯಲಿ ಬಾಳಿನಲ್ಲಿ ದೀಪಾವಳಿ ಆಚರಣೆ ಅಚ್ಚಳಿಯದೆ ಉಳಿಯುವಂತಾಗಲಿ ಜೀವನದ ದಾರಿ ಮತ್ತಷ್ಟು ಸುಖ ಶಾಂತಿ ಸಮೃದ್ಧಿಯಿಂದ ನೆಲೆ ನಿಲ್ಲುವಂತಾಗಲಿ ಮತ್ತೊಮ್ಮೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು...
ಶುಭಾಶಯ ಕೋರುವವರು...
ಪ್ರಸಾದ ಕೆ.ಶೆಟ್ಟಿ
ಉದ್ಯಮಿಗಳು ಹುಬ್ಬಳ್ಳಿ
Kshetra Samachara
14/11/2020 11:40 am