ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಿಳೆಯರ ಮನಸೂರೆಗೊಳ್ಳುವ ಚಿನ್ನ, ವಜ್ರಾಭರಣ ನಿಮ್ಮ ತನಿಷ್ಕ್ ದಲ್ಲಿ

ಹುಬ್ಬಳ್ಳಿ: ಆಭರಣ ಅಂದ್ರೇ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..ಮಹಿಳೆಯರಿಗಂತೂ ಆಕರ್ಷಕ ಆಭರಣ ಸಿಕ್ಕರೇ ಸ್ವರ್ಗವೇ ಧರೆಗೆ ಇಳಿದಂತಾಗುತ್ತದೆ.ಹು-ಧಾ ಮಹಾನಗರ ಮಹಿಳೆಯರಿಗೆ ಮನಸೂರೆಗೊಳಿಸಿ ಅವರಿಗೆ ಇಷ್ಟವಾದ ಆಭರಣಗಳನ್ನು ಒಂದೇ ಸೂರಿನಡಿಯಲ್ಲಿ ದೊರೆಯುವಂತೆ ಮಾಡಲು ತನಿಷ್ಕ್‌ ಜ್ಯುವೆಲರಿ ಸನ್ನದ್ಧವಾಗಿದೆ..

ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿರುವ ಎಸ್.ಕೆ. ಬಿಲ್ಡಿಂಗ್ ನಲ್ಲಿ ನಿರ್ಮಾಣಗೊಂಡಿರುವ ತನಿಷ್ಕ್ ಜ್ಯುವೆಲರಿ ಹುಬ್ಬಳ್ಳಿ ಜನರಿಗೆ ಉತ್ಕೃಷ್ಟ ಮಟ್ಟದ ಚಿನ್ನದ ಹಾಗೂ ವಜ್ರದ ಆಭರಣಗಳನ್ನು ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ದೊರೆಯುವಂತೆ ಮಾಡುತ್ತಿದ್ದಾರೆ.ಅಲ್ಲದೇ ಆಕರ್ಷಕ ಬೆಲೆಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ಮುಂದಾಗಿದೆ.

ಚಿನ್ನದ ಆಭರಣ ತಯಾರಿಕೆ ಶುಲ್ಕದ ಮೇಲೆ 25%ವರೆಗೆ ರಿಯಾಯಿತಿ ನೀಡುವ ಮೂಲಕ ಗ್ರಾಹಕರಿಗೆ ಆರ್ಥಿಕ ಹೊರೆಯನ್ನು ತಗ್ಗಿಸಿ ಗ್ರಾಹಕರಿಗೆ ತಮಗಿಷ್ಟದ ರೀತಿಯ ಆಭರಣ ಖರೀದಿಗೆ ತನಿಷ್ಕ್ ವೇದಿಕೆಯನ್ನು ಕಲ್ಪಿಸುತ್ತಿದೆ.ಅಲ್ಲದೇ ವಜ್ರಾಭರಣದಲ್ಲಿ 25% ವರೆಗೂ ರಿಯಾಯಿತಿಯನ್ನು ತನಿಷ್ಕ್ ನೀಡುತ್ತಿದೆ.

ಭಾರತದಲ್ಲಿರುವ ಎಲ್ಲ ರಾಜ್ಯದ ಆಭರಣದ ಮಾದರಿಯನ್ನು ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ಸದುದ್ದೇಶದಿಂದ ಟಾಟಾ ಕಂಪನಿಯ ತನಿಷ್ಕ್ ಏಕ್ವತಂ ಎಂಬುವಂತ ಹೊಸ ಕಲೆಕ್ಷನ್ ಲಾಂಚ್ ಮಾಡಿದ್ದು,ದೇಶದ ಎಲ್ಲ ಸಾಂಪ್ರದಾಯಿಕ ಹಾಗೂ ಪ್ರಾದೇಶಿಕ ಆಭರಣಗಳನ್ನು ಒಂದೇ ಸೂರಿನಡಿಯಲ್ಲಿ ಅಂದರೇ ತನಿಷ್ಕ್ ಜ್ಯುವೆಲರಿಯಲ್ಲಿ ಪಡೆಯಬಹುದಾಗಿದೆ.

ಬಂಗಾರ ಮತ್ತು ವಜ್ರದಲ್ಲಿ ಗ್ರಾಹಕರ ಅಭಿರುಚಿಗೆ ಹಾಗೂ ಆಕರ್ಷಣೆಗೆ ತಕ್ಕಂತೆ ಆಭರಣಗಳು ತನಿಷ್ಕ್ ದಲ್ಲಿ ದೊರೆಯಲಿವೆ‌. ದೇಶದ ವಿವಿಧ ಮೂಲೆಯ ಆಕರ್ಷಕ ಆಭರಣಗಳು 22 ಕ್ಯಾರೆಟ್ ನಲ್ಲಿ ದೊರೆಯಲಿದ್ದು, ಮದುವೆ,ಅರತಕ್ಷತೆ,ಸಭೆ ಸಮಾರಂಭದ ಎಲ್ಲ ರೀತಿಯ ವೈವಿಧ್ಯಮಯ ಆಭರಣಗಳು ತನಿಷ್ಕ್ ದಲ್ಲಿ ಲಭ್ಯ.

Edited By : Nagesh Gaonkar
Kshetra Samachara

Kshetra Samachara

23/10/2020 11:44 am

Cinque Terre

25.13 K

Cinque Terre

2

ಸಂಬಂಧಿತ ಸುದ್ದಿ