ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡೊನೇಶನ್ ಹಾವಳಿ ತಡೆಗಟ್ಟಲು ಎಬಿವಿಪಿ ಆಗ್ರಹ

ಧಾರವಾಡ: ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ನಡೆಯುತ್ತಿರುವ ಹೆಚ್ಚಿನ ಶುಲ್ಕ, ಡೊನೇಶನ್ ಹಾಗೂ 'ಇಂಟಿಗ್ರೆಟೆಡ್ ಕೋಚಿಂಗ್' ಹಾವಳಿ ತಡೆಯುವಂತೆ ಆಗ್ರಹಿಸಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ ಮುಂಭಾಗದಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಅರುಣ ಅಮರಗೋಳ, ವಿದ್ಯಾನಾಂದ ಸ್ಥಾವರಮಠ, ಸಚಿನ್ ಹಿರೇಮಠ, ಶಶಾಂಕ ಮಟ್ಟಿ ಕಾಶೀನಾಥ ಮಣುರೆ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.

Edited By : PublicNext Desk
Kshetra Samachara

Kshetra Samachara

10/06/2022 09:34 pm

Cinque Terre

11.12 K

Cinque Terre

0

ಸಂಬಂಧಿತ ಸುದ್ದಿ