ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಇಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನದಿಂದ ಸಿದ್ದಪ್ಪ ಕಂಬಳಿ ರಸ್ತೆವರೆಗೂ ಮುಸ್ಲಿಂ ಬಾಂಧವರು ನಮಾಜ್ ಮಾಡಿದರು. ಈ ಒಂದು ದೃಶ್ಯ ನಿಜಕ್ಕೂ ಅದ್ಭುತವಾಗಿಯೇ ಇತ್ತು.
ಮುಸ್ಲಿಂ ಬಾಂಧವರ ಈ ಸಾಮೂಹಿಕ ಪ್ರಾರ್ಥನೆಯ ಆ ಕ್ಷಣದ ವೀಡಿಯೋ ನಿಮ್ಮ ಪಬ್ಲಿಕ್ ನೆಕ್ಸ್‌ನಲ್ಲಿ ಲಭ್ಯವಾಗಿದೆ. ನೀವು ನೋಡಿ ಕಣ್ತುಂಬಿಕೊಳ್ಳಿ.
Kshetra Samachara
03/05/2022 01:14 pm