ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ದೇವಸ್ಥಾನಕ್ಕೆ ಕಳಸಾರೋಹಣ

ಧಾರವಾಡ: ಬಾಳೆಕಾಯಿ ಓಣಿಯ ನಾಮದೇವ ಹರಿಮಂದಿರದ ನೂತನ ಗೋಪುರದ ಕಳಸಾರೋಹಣ ಸಮಾರಂಭ ಮಂಗಳವಾರ ನೆರವೇರಿತು.

ರುಕ್ಮಿಣಿ ಮಹಿಳಾ ಮಂಡಳಿಯ ಸದಸ್ಯೆಯರು 108 ಪೂರ್ಣ ಕುಂಭಗಳೂಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಕಳಸವನ್ನು ಮೆರವಣಿಗೆ ಮಾಡಿದರು.

ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ, ಹೋಮ, ಹವನ ಕಾರ್ಯಕ್ರಮವೂ ನೆರವೇರಿತು. ನಂತರ ಸಂಭ್ರಮದೊಂದಿಗೆ ನೂತನ ಗೋಪುರಕ್ಕೆ ಕಳಸಾರೋಹಣ ಮಾಡಲಾಯಿತು.

Edited By : PublicNext Desk
Kshetra Samachara

Kshetra Samachara

29/03/2022 08:18 pm

Cinque Terre

13.55 K

Cinque Terre

1

ಸಂಬಂಧಿತ ಸುದ್ದಿ