ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನ್ಯಾಯಾಧೀಶರ ಮನೆಯಲ್ಲಿ ಕಂಡ ನಾಗನನ್ನು ರಕ್ಷಿಸಿದ ನಾಗರಾಜ

ಹುಬ್ಬಳ್ಳಿ : ಅಮರಗೋಳದಲ್ಲಿರುವ ಜಿಲ್ಲಾ ನ್ಯಾಯಾಧೀಶರಾದ ಮಾರುತಿ ಬಾಗಡೆ ಅವರ ವಸತಿ ಗೃಹದಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ.

ಹಾವು ಕಂಡ ಪೊಲೀಸ್ ಸಿಬ್ಬಂದಿ ಅಜೀತಕುಮಾರ್ ಸ್ನೇಕ್ ನಾಗರಾಜ ಅವರಿಗೆ ಕರೆ ಮಾಡಿ ಹಾವು ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ನಾಗರಾಜ ಕೆಲವು ಗಂಟೆಗಳ ಕಾಲ ಹುಡುಕಾಟ ನಡೆಸಿ ನಾಗರಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಇನ್ನು ಸ್ನೇಕ್ ನಾಗರಾಜ ಕಾರ್ಯ ಕಂಡ ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

26/03/2022 10:50 am

Cinque Terre

39.25 K

Cinque Terre

1

ಸಂಬಂಧಿತ ಸುದ್ದಿ