ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪರಾಧಶಾಸ್ತ್ರದ ಮೂಲಭೂತ ಅಂಶಗಳು ಪುಸ್ತಕ ಬಿಡುಗಡೆ

ಧಾರವಾಡ: ಧಾರವಾಡ ಕರ್ನಾಟಕ ಕಾಲೇಜಿನ ಅಪರಾಧಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕ ಡಾ. ಶಿವಲಿಂಗಪ್ಪ ಅಂಗಡಿ ಅವರು ರಚಿಸಿರುವ 'ಅಪರಾಧಶಾಸ್ತ್ರದ ಮೂಲಭೂತ ಅಂಶಗಳು' ಎಂಬ ಪುಸ್ತಕವನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅವರು ಸಿಂಡಿಕೇಟ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.

Edited By : PublicNext Desk
Kshetra Samachara

Kshetra Samachara

03/02/2022 10:00 pm

Cinque Terre

8.8 K

Cinque Terre

0

ಸಂಬಂಧಿತ ಸುದ್ದಿ