ಹುಬ್ಬಳ್ಳಿ- ನಗರದ ಸೌಂದರ್ಯ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಕೆಲಸ ಮಹತ್ವದ್ದು, ಇಂದು ಪೌರ ಕಾರ್ಮಿಕರ ದಿನದ ಅಂಗವಾಗಿ, ನಗರದ ಆನಂದನಗರದ ಸಭಾ ಭವನದಲ್ಲಿ ಡಾ. ಶ್ರೀಧರ ಹೊಸಮನಿ ಅವರು ಪೌರ ಕಾರ್ಮಿಕರಿಗೆ ಯೋಗ ಮಾಡಿಸುವುದರ ಮೂಲಕ, ಪೌರ ಕಾರ್ಮಿಕರ ದಿನವನ್ನು ಆಚರಣೆ ಮಾಡಿದರು.
Kshetra Samachara
23/09/2021 12:49 pm