ಕಲಘಟಗಿ:ತಾಲೂಕಿನ ಮಲಕನಕೊಪ್ಪ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ ಅಶೋಕ ಶಿಗ್ಗಾವಿ ಅವರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಯುವಕರಾದ ವಿನಾಯಕ ಕುರಿಯವರ,ಪ್ರಭು ಅಂಗಡಿ, ಮಲ್ಲಿಕಾರ್ಜುನ ಕುಂಕೂರ, ಮಂಜುನಾಥ ಮಡ್ಲಿ ಹಾಜರಿದ್ದರು.
Kshetra Samachara
13/02/2021 07:49 pm