ಕುಂದಗೋಳ : ತಾಲೂಕಿನಲ್ಲಿ ಮುಂಗಾರು ಬೆಳೆಗಳಾದ ಹೆಸರು, ಶೇಂಗಾ ಮತ್ತು ಹತ್ತಿ ಬೆಳೆಗಳಿಗೆ ಬೆಂಬಲ ನಿಗದಿ ಪಡಿಸಿ ಖರೀದಿ ಕೇಂದ್ರಗಳ ಪ್ರಾರಂಭಿಸಬೇಕೆಂದು ತಾಲೂಕ ಬೆಳೆ ರಕ್ಷಕ ರೈತರ ಅಭಿವೃದ್ಧಿ ಸೇವಾ ಸಹಕಾರಿ ಸಂಘ ಪದಾಧಿಕಾರಿಗಳು ಗ್ರೇಡ್ -2 ತಹಶೀಲ್ದಾರ ವಿ.ವಾಯ್. ಮುಖಾಂತರ ಸರ್ಕಾರಕ್ಕೆ ಆಗ್ರಹಿಸಿ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ರಕ್ಷಕ ರೈತ ಸಂಘ ಅಧ್ಯಕ್ಷ ಸೋಮರಾವ್ ದೇಸಾಯಿ, ಗಂಗಾಧರ ಪಾಣಿಗಟ್ಟಿ, ನಾಗರಾಜ ದೇಶಪಾಂಡೆ, ಬಾಬಾಜಾನ ಮುಗಲಾನಿ, ಪರುಶರಾಮ ಕಲಾಲ, ಬಸವರಾಜ ಬಳ್ಳಾರಿ, ವಸಂತ ಶಿಂದೆ, ಶಾಮರಾವ್ ಪವಾರ, ಬಾಬೂಲಿ ಮತ್ತೇಖಾನವರ, ಬಿ.ಆರ್.ಪಾಟೀಲ, ಸಿದ್ದಣ್ಣ ಇಂಗಳಹಳ್ಳಿ, ಕಲ್ಲಪ್ಪ ಉಗರಗೋಳ, ಸುಲೇಮಾನ ಜಾತಗೇರ, ಶಂಕ್ರಪ್ಪ ಹಡಪದ ಇನ್ನೂ ಅನೇಕ ರೈತರು ಪಾಲ್ಗೊಂಡಿದರು.
Kshetra Samachara
18/09/2020 04:25 pm