ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿ ಕಪಲ್ ಚಾಲೆಂಜ್, ಸ್ಮೈಲ್ ಚಾಲೆಂಜ್ ಹೀಗೆ ವಿವಿಧ ರೀತಿಯ ಚಾಲೆಂಜ್‌ಗಳು ಸದ್ದು ಮಾಡುತ್ತಿವೆ. ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರು ಮಾತ್ರ ವಿಭಿನ್ನ ರೀತಿಯ ಚಾಲೆಂಜ್ ಆರಂಭಿಸಿ, ನಗರದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಗರದಲ್ಲಿ ಗುಂಡಿ ಬಿದ್ದು ರಸ್ತೆಗಳ ಫೋಟೊಗಳನ್ನು ಷೇರ್ ಮಾಡಿ ಚಾಲೆಂಜ್ ಮಾಡುತ್ತಿರುವ ರಜತ್ ಉಳ್ಳಾಗಡ್ಡಿಮಠ. ಇವರ ಚಾಲೆಂಜ್‌ಗೆ ಹುಬ್ಬಳ್ಳಿ -ಧಾರವಾಡ ಜನತೆ ಒಗ್ಗಟ್ಟು ಸ್ಪಂದಿಸಿದ್ದಾರೆ.
Kshetra Samachara
30/09/2020 07:14 pm