ಹುಬ್ಬಳ್ಳಿ: ಲಾಕ್ ಡೌನ್ ಸಡಿಲಿಕೆ ನಂತರದಲ್ಲಿ ಬಾನಂಗಳದಲ್ಲಿ ವಿಮಾನ ಪ್ರಯಾಣ ಮುಂದುವರೆದಿದ್ದು,ಈಗಾಗಲೇ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಅಂತರರಾಜ್ಯ ಪ್ರಯಾಣ ಪ್ರಾರಂಭವಾಗಿದೆ.ಇಂದಿನಿಂದ ಪ್ರಾರಂಭಗೊಂಡಿರುವ ಹುಬ್ಬಳ್ಳಿ-ಮುಂಬೈ ಇಂಡಿಗೋ ಪ್ರಯಾಣದ ಮೊದಲ ವಿಮಾನ ಮುಂಬೈನಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿತು.
6E168 ವಿಮಾನವು ಬೆಳಿಗ್ಗೆ 8 ಗಂಟೆಗೆ ಮುಂಬೈನಿಂದ ಹುಬ್ಬಳ್ಳಿಗೆ ಪ್ರಯಾಣ ಪ್ರಾರಂಭಿಸಿದ ಇಂಡಿಗೋ ವಿಮಾನ ಅನ್ ಲಾಕ್ ನ ಮೊದಲ ಮುಂಬೈ-ಹುಬ್ಬಳ್ಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Kshetra Samachara
19/09/2020 02:44 pm