ಹುಬ್ಬಳ್ಳಿ: ಲಾಕ್‌ಡೌನ್ ಸಡಿಲಿಕೆ ಬಳಿಕ ವಿಮಾನ ಪ್ರಯಾಣ ಪ್ರಾರಂಭವಾಗಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಅಂತರರಾಜ್ಯ ಪ್ರಯಾಣ ಕೂಡ ಶುರುವಾಗಿದೆ. ಈಗಾಗಲೇ ಸ್ಟಾರ್ ಏರ್ ಲೈನ್ಸ್ ಹಾಗೂ ಇಂಡಿಗೋ ವಿಮಾನ ಕಾರ್ಯಾರಂಭ ಮಾಡಿದ್ದು, ಹುಬ್ಬಳ್ಳಿಯಿಂದ ಇಂಡಿಗೋ ಸಂಸ್ಥೆಯ ವಿಮಾನ ಹೈದರಾಬಾದ್‌ಗೆ ಸಂಚಾರ ಪ್ರಾರಂಭಿಸಿದೆ.
ಹೌದು. ಈ ಹಿಂದೆಯಷ್ಟೇ ಪ್ರಸ್ತಾವನೆ ಸಲ್ಲಿಸಿದ್ದ ಇಂಡಿಗೋ ವಿಮಾನ ನಿಲ್ದಾಣ ಈಗ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೈದರಾಬಾದ್‌ಗೆ ವಿಮಾನ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಪ್ರಯಾಣದ ದಿನಾಂಕ ಹಾಗೂ ಮಾಹಿತಿಯನ್ನು ಶೀಘ್ರವೇ ನೀಡಲಿದೆ.
Kshetra Samachara
12/10/2020 05:25 pm