ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಸ್ತೆ ಕುಸಿದ ಭಯಾನಕ ದೃಶ್ಯ ಮೊಬೈಲ್‌ನಲ್ಲಿ ಸೆರೆ: ಬದುಕುಳಿದ ಮೂರು ಯುವಕರು...!

ಹುಬ್ಬಳ್ಳಿ: ಬೆಣ್ಣೆಹಳ್ಳದ ನೀರಿನ ರಭಸಕ್ಕೆ ರಸ್ತೆಯೊಂದು ಕುಸಿದಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕನ್ನೂರ ಗ್ರಾಮದ ಬಳಿ ನಡೆದಿದ್ದು, ಭಯಾನಕ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ಮಳೆಯಿಂದ ಇಂತಹದೊಂದು ಅವಘಡ ಸಂಭವಿಸಿದ್ದು, ಅದೃಷ್ಟಾವಶಾತ ಮೂವರು ಯುವಕರು ಬದುಕುಳಿದಿದ್ದಾರೆ. ಬ್ರಿಡ್ಜ ಮೇಲೆ ನಿಂತು ಪ್ರವಾಹ ವೀಕ್ಷಿಸುತ್ತಿದ್ದ ವೇಳೆಯಲ್ಲಿ ಅವಘಡ ಸಂಭವಿಸಿದೆ. ಬ್ರಿಡ್ಜ ದಾಟಿ ಬರಬೇಕು ಅನ್ನುವಷ್ಟರಲ್ಲಿ ಕೊಚ್ಚಿ ಹೋದ ರಸ್ತೆ. ನೋಡು ನೋಡುತ್ತಿದ್ದಂತೆ ರಸ್ತೆ ಸೀಳಿ ಆರ್ಭಟಿಸಿದ ಬೆಣ್ಣೆಹಳ್ಳದ ಪ್ರವಾಹದಿಂದ ನವಲಗುಂದ ಹೈದ್ರಾಬಾದ ಹೆದ್ದಾರಿ ಸಂಪೂರ್ಣ ಸ್ಥಗಿತಗೊಂಡಿದೆ.

Edited By : Manjunath H D
Kshetra Samachara

Kshetra Samachara

06/09/2022 02:11 pm

Cinque Terre

14.37 K

Cinque Terre

0

ಸಂಬಂಧಿತ ಸುದ್ದಿ