ಧಾರವಾಡ : ವಿಶ್ವ ಪರಿಸರ ದಿನದ ಪ್ರಯುಕ್ತ ಧಾರವಾಡದ ಕಾಸ್ಮಸ್ ಕ್ಲಬ್ ನಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕ್ಲಬಿನ್ ಅಧ್ಯಕ್ಷ ಬಸವರಾಜ ತೆಗೂರ ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕ್ಲಬ್ಬಿನ ಉಪಾಧ್ಯಕ್ಷ ನಿತಿನ ಟಗರಪೂರ, ಗೌರವ ಕಾರ್ಯರ್ಶಿ ಎಮ್. ಎ. ಅಳವಂಡಿ , ಹಿರಿಯ ಸದಸ್ಯ ಶ್ರೀ ವಿ ಡಿ ಕಾಮರೆಡ್ಡಿ, ಕ್ಲಬ್ ಮ್ಯಾನೇಜರ್ ರಾಜೇಂದ್ರ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Kshetra Samachara
06/06/2022 02:58 pm