ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡಕ್ಕೆ ತಂಪೆರೆದ ಮಳೆರಾಯ

ಧಾರವಾಡ: ಕಳೆದ ಮೂರ್ನಾಲ್ಕು ದಿನಗಳಿಂದ ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಧಾರವಾಡ ಜನತೆಗೆ ಮಳೆರಾಯ ತಂಪೆರೆದಿದ್ದಾನೆ.

ಗುರುವಾರ ಬೆಳಿಗ್ಗೆಯಿಂದ ಬಿಸಿಲ ಬೇಗೆ ಇತ್ತು. ಇದರ ಜೊತೆಗೆ ಸೆಖೆ ಕೂಡ ಹೆಚ್ಚಾಗಿತ್ತು. ಸಂಜೆ ಹೊತ್ತಿಗೆ ಮಳೆ ಸುರಿಯಬಹುದು ಎಂದುಕೊಂಡವರ ನಿರೀಕ್ಷೆಯನ್ನು ಮಳೆರಾಯ ಹುಸಿಗೊಳಿಸಲಿಲ್ಲ.

ಸಂಜೆ ಹೊತ್ತಿಗೆ ಭಾರೀ ಗಾಳಿಯೊಂದಿಗೆ ಧಾರವಾಡದಲ್ಲಿ ಮಳೆ ಸುರಿದಿದೆ. ಮಳೆಯಿಂದಾಗಿ ಧಾರವಾಡದ ಟೋಲನಾಕಾದಲ್ಲಿ ವಾಹನ ದಟ್ಟನೆ ಉಂಟಾಗಿತ್ತು.

Edited By : Nagesh Gaonkar
Kshetra Samachara

Kshetra Samachara

24/03/2022 09:05 pm

Cinque Terre

55.83 K

Cinque Terre

1

ಸಂಬಂಧಿತ ಸುದ್ದಿ