ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಣಿಜ್ಯ ನಗರಕ್ಕೆ ತಂಪೆರೆದ ವರುಣ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಳೆದ ಎರಡು ದಿನಗಳಿಂದ ಜುರುಗುಡುವ ಬಿಸಿಲಿನ ತಾಪಕ್ಕೆ ವರುಣ ತಂಪೆರೆದಿದ್ದಾನೆ.

ಹುಬ್ಬಳ್ಳಿಯ ಗೋಕುಲ ರೋಡ್ , ಮಂಜುನಾಥನಗರ , ಗಾಂಧಿನಗರ, ಅಕ್ಷಯ ಪಾರ್ಕ , ತಾರಿಹಾಳ, ಚನ್ನಮ್ಮ ಸರ್ಕಲ್ ಸೇರಿದಂತೆ‌ ಗುಡುಗು ಸಹಿತ ಮಳೆ ಆಗಿದೆ.

Edited By : Nagesh Gaonkar
Kshetra Samachara

Kshetra Samachara

06/10/2021 05:30 pm

Cinque Terre

21.86 K

Cinque Terre

0

ಸಂಬಂಧಿತ ಸುದ್ದಿ