ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಪ್ಪರಿ ಹಳ್ಳದ ಪಕ್ಕ ಕಾಣಿಸಿಕೊಂಡಿತಾ ಚಿರತೆ?

ಧಾರವಾಡ: ನಿನ್ನೆಯಷ್ಟೇ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಹತ್ತಿರ ಕಾಣಿಸಿಕೊಂಡಿದ್ದ ಚಿರತೆ ಇದೀಗ ಧಾರವಾಡ ತಾಲೂಕಿನ ಕಟ್ಟ ಕಡೆಯ ಗ್ರಾಮಗಳಾದ ಕಲ್ಲೆ, ಕಬ್ಬೇನೂರು ಬಳಿ ಕಾಣಿಸಿಕೊಂಡಿದೆ ಎಂಬ ಊಹಾಪೋಹ ಎದ್ದಿದೆ. ಗ್ರಾಮದ ಬಳಿ ಇರುವ ತುಪ್ಪರಿ ಹಳ್ಳದ ಹತ್ತಿರ ಚಿರತೆ ಓಡಾಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದರಿಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಭೇಟಿ ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

22/09/2021 03:24 pm

Cinque Terre

33.26 K

Cinque Terre

6

ಸಂಬಂಧಿತ ಸುದ್ದಿ