ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆಯ ಅವಘಡಕ್ಕೆ ಸಂಶಿ ಗ್ರಾಮದಲ್ಲಿ ಮನೆ ಮೇಲ್ಛಾವಣಿ ಕುಸಿತ ಹಾನಿ

ಕುಂದಗೋಳ : ಇತ್ತೀಚೆಗೆ ಸುರಿದ ಮಳೆಯಿಂದ ಸಂಶಿ ಗ್ರಾಮದ ಟಪಾಲಗೇರಿ ಓಣಿಯ ಮಾರುನಬಿ ಬಾಂಗಿ ಎಂಬುವವರ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಹಾನಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಈ ಅವಘಡದಿಂದಾಗಿ ಮನೆಯ ಮುಂಭಾಗದ ಗೋಡೆಗೆ ತೂಗು ಹಾಕಿದ್ದ ಗೃಹಪಯೋಗಿ ವಸ್ತುಗಳು ಜಖಂಗೊಂಡಿವೆ.

ಇನ್ನೂ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ಕರಿಗೇರ, ಪಿಡಿಒ ಎಸ್.ವಿ.ಕಾಯಕದ ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

01/10/2020 12:28 pm

Cinque Terre

8.13 K

Cinque Terre

0

ಸಂಬಂಧಿತ ಸುದ್ದಿ