ಹುಬ್ಬಳ್ಳಿ: ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಶಾಲೆಗಳು ರಜೆ ಘೋಷಣೆ ಮಾಡಿವೆ. ಈ ರಜೆ ದಿನಗಳನ್ನ ಮಕ್ಕಳು ಸದುಪಯೋಗ ಮಾಡಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿಯೇ ಜಾನಪದ ನೆರಳು ಕಲಾ ಕೇಂದ್ರ ಮಕ್ಕಳಿಗೆ ಜಾನಪದ ಬೇಸಿಗೆ ಶಿಬಿರವನ್ನು ನಗರದ ವಿದ್ಯಾನಗರದ ಮಹಿಳಾ ವಿದ್ದ್ಯಾಪೀಠದಲ್ಲಿ ಹಮ್ಮಿಕೊಂಡಿದ್ದರು.
ಈ ಜಾನಪದ ಬೇಸಿಗೆ ಶಿಬಿರದಲ್ಲಿ ಮಕ್ಕಳು ದೇಶದ ಸಂಸ್ಕೃತಿ, ಜಾನಪದ ಕಲೆಗಳು, ಹೀಗೆ ಹಲವಾರು ಕಲೆಗಳನ್ನು ತಿಳಿಯಬಹುದಾಗಿದ್ದು, ಶಿಬಿರದ ಮೊದಲ ದಿನವೇ ಮಕ್ಕಳು ಜಾನಪದ ನೃತ್ಯದ ಮೂಲಕ ನೆರೆದವರನ್ನ ರಂಜಿಸಿದರು.
========
Kshetra Samachara
02/05/2022 05:57 pm