ಹುಬ್ಬಳ್ಳಿ: ಮನೆಯಲ್ಲಿ ಮದುವೆ ಇದೆಯಾ..? ಸಭೆ ಸಮಾರಂಭಗಳಿಗೆ ಹೋಗಬೇಕಾ...? ಆಕರ್ಷಣೀಯವಾಗಿ ಕಾಣಬೇಕು ಅಂತ ಯಾರಿಗೆ ತಾನೇ ಅನಿಸುವುದಿಲ್ಲ ಹೇಳಿ. ಎಲ್ಲರಲ್ಲಿಯೂ ಒಂದಿಲ್ಲೊಂದು ಬಗೆಯ ಡ್ರೆಸ್ ಆ್ಯಂಡ್ ಡಿಸೈನ್ ಕನಸು ಇದ್ದೇ ಇರುತ್ತದೆ. ನಿಮ್ಮ ಎಲ್ಲಾ ಸ್ಟೈಲ್ ಕನಸನ್ನು ಸಾಕಾರಗೊಳಿಸಲು ಹುಬ್ಬಳ್ಳಿಯಲ್ಲಿ ಸಿದ್ಧವಾಗಿದೆ GROOMS CLUB.
ಹೌದು..ಸಾಕಷ್ಟು ವೆರೈಟಿ ಮದುವೆಯ ಉಡುಪುಗಳು. ಹೇಳಿ ಕೇಳಿ ಮಾಡಿಸಿರುವ ತರಹ ಒಂದು ನೋಡಿದರೇ ಮತ್ತೊಂದು... ಮತ್ತೊಂದು ನೋಡಿದರೇ ಮಗದೊಂದು ನೋಡಬೇಕು ಎಂಬುವಂತ ಕಲರ್ ಫುಲ್ ಡಿಸೈನ್ ಗಳು ಸಿಂಪಲ್ ಪ್ರೈಸ್ ನಲ್ಲಿ ಈಗ ನಿಮ್ಮ ಹುಬ್ಬಳ್ಳಿಯಲ್ಲಿ ಲಭ್ಯ. ನೀವು ನಿಜಕ್ಕೂ ಅಚ್ಚರಿ ಪಡುವಂತ ಅತಿ ಕಡಿಮೆ ದರದಲ್ಲಿ ಅತ್ಯಾಕರ್ಷಕ ಡಿಸೈನ್ ಗಳು ನಿಮ್ಮ GROOMS CLUBನಲ್ಲಿ ಲಭ್ಯವಿದೆ.
ಸಿಂಪಲ್ ಪ್ರೈಸ್ ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ 10% ಡಿಸ್ಕೌಂಟ್ ಕೊಡಲಾಗುತ್ತದೆ. ಸುಸಜ್ಜಿತ ಶೋರೂಮ್, ಹವಾನಿಯಂತ್ರಿತ ಶಾಫ್ ನಲ್ಲಿ ಕಂಪರ್ಟ್ ಪುರುಷರ ಮದುವೆ ಉಡುಪುಗಳು ಲಭ್ಯವಿರುತ್ತವೆ. ಹೆಚ್ಚಿನ ದರದಿಂದ ಕೈ ಬಿಸಿ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ. ನಿಮ್ಮ ಅನುಕೂಲದ ಹಾಗೂ ಆಕರ್ಷಕ ಬೆಲೆಗೆ ಇಲ್ಲಿ ಉತ್ಕೃಷ್ಟ ಗುಣಮಟ್ಟದ ಡ್ರೆಸ್ ಲಭ್ಯವಿದೆ. ಕ್ವಾಲಿಟಿಯಲ್ಲಿ ನೋ ಕಾಂಪ್ರಮೈಸ್...
ಇನ್ನೂ ಹುಬ್ಬಳ್ಳಿಯಲ್ಲಿ ಆರಂಭಗೊಂಡ GROOMS CLUB ಶೋರೂಮ್ ನಲ್ಲಿ ಅತ್ಯಾಕರ್ಷಕ ಕಲೆಕ್ಷನ್ ಮೂಲಕ ಶೂಟ್ಸ್, ಶೆರವಾನಿ, ಇಂಡೋ ವೆಸ್ಟರ್ನ್, ಬ್ಲೇಜರ್, ಜೋಧಪುರಿ, ಖುರ್ತಾ ಪೈಜಾಮ್, ವೆಸ್ಟ್ ಕೋಟ್ ಗ್ರಾಹಕರಿಗೆ ಒದಗಿಸಲು ಸಿದ್ಧವಾಗಿದೆ. ಬೇರೆ ಶಾಪಿಂಗ್ ಮಾಲಗಳಿಗಿಂತ ಭಿನ್ನವಾದ ಹಾಗೂ ಬೆಲೆಯಲ್ಲಿ ಸಾಕಷ್ಟು ಆಕರ್ಷಕತೆಯನ್ನು ಒಳಗೊಂಡ ಡ್ರೆಸ್ ಗಳು ಇಲ್ಲಿ ಲಭ್ಯವಿದೆ.
ಹುಬ್ಬಳ್ಳಿಯ ನ್ಯಾಷನಲ್ ಮಾರ್ಕೆಟ್ ಹಿಂದೆ ಆರಂಭಗೊಂಡಿರುವ GROOMS CLUB ಗ್ರಾಹಕರ ಅಭಿರುಚಿಗೆ ತಕ್ಕನಾದ ಫ್ಯಾಷನ್, ಡಿಸೈನ್ ಹಾಗೂ ಗುಣಮಟ್ಟದ ಡ್ರೆಸ್ ಆಕರ್ಷಕ ಬೆಲೆಯೊಂದಿಗೆ ಮಾರುಕಟ್ಟೆಗೆ ತಂದಿದ್ದು, ಯುವಕರನ್ನು ಸೆಳೆಯುವ ಎಲ್ಲ ರೀತಿಯ ವಿಭಿನ ಹಾಗೂ ವಿಶಿಷ್ಟ ಗುಣಮಟ್ಟದ ಕಲೆಕ್ಷನ್ ಹೊಂದಿದೆ.
ಸಖತ್ ಸ್ಟೈಲ್ ನೊಂದಿ ಸಭೆ ಸಮಾರಂಭಗಳಲ್ಲಿ ಮಿಂಚಲು ಒಂದು ಸಾರಿ GROOMS CLUBಗೆ ಭೇಟಿ ನೀಡಿ ನಿಮ್ಮ ನೆಚ್ಚಿನ ಸ್ಟೈಲ್ ಕನಸನ್ನು ಅನಾವರಣಗೊಳಿಸಿ. ಹಾಗಿದ್ದರೇ ಮತ್ತೇ ಯಾಕೆ ತಡ ಬನ್ನಿ ಹುಬ್ಬಳ್ಳಿಯ GROOMS CLUB ಗೆ..
ವಿಳಾಸ..
SHOP NO-17 B,BLOCK,
BEHIND NATIONAL MARKET
OPP- AMBIKA SHOPPING MALL
COEN ROAD HUBBALLI-580020
MOBILE-9731009958, 9900142747
Kshetra Samachara
15/05/2022 04:36 pm