ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಕರ್ಷಕ ಬೆಲೆಯಲ್ಲಿ ಸಿಲ್ಕ್ ಸೀರೆಗಳು ಹುಬ್ಬಳ್ಳಿ ಪ್ರೀತಿ ಸಿಲ್ಕ್ಸ್ ಮಳಿಗೆಯಲ್ಲಿ ಲಭ್ಯ

ಹುಬ್ಬಳ್ಳಿ: ರಾಜ್ಯದ ವಿವಿಧ ಮೂಲೆಗಳಿಂದ ಪ್ರಾದೇಶಿಕ ಮಾನ್ಯತೆ ಪಡೆದಿರುವ ವಿಭಿನ್ನ ರೀತಿಯ ಸೀರೆ ಮಾರಾಟದಲ್ಲಿಯೇ ಹುಬ್ಬಳ್ಳಿಯ ಪ್ರೀತಿ ಸಿಲ್ಕ್ಸ್ ಹೆಸರುವಾಸಿಯಾಗಿದ್ದು, ರಾಜ್ಯದ ಪ್ರತಿಷ್ಠಿತ ಸೀರೆ ಮಾರಾಟದ ಮಳಿಗೆಗಳಲ್ಲಿ ಒಂದಾಗಿದೆ. ಈ ಬಾರಿಯ ಮದುವೆ ಸೀಸನ್‌ಗಾಗಿ ಆಕರ್ಷಕ ಬೆಲೆಯಲ್ಲಿ ಸಿಲ್ಕ್ ಸೀರೆಗಳು ಹುಬ್ಬಳ್ಳಿ ಪ್ರೀತಿ ಸಿಲ್ಕ್ಸ್ ಮಳಿಗೆಯಲ್ಲಿ ಲಭ್ಯವಿದೆ.

ಸುಂದರ ವಿನ್ಯಾಸಗಳ ಟ್ರೆಂಡ್ ಸಾರಿ ಕಲೆಕ್ಷನ್, ಮಹಿಳೆಯರ ಅಭಿರುಚಿಗೆ ತಕ್ಕಂತೆ ಫ್ಯಾಷನ್ ಸೀರೆಗಳು, ಟ್ರೆಡಿಷನಲ್ ಕಲೆಕ್ಷನ್ ಇನ್ನೂ ಮಾಡೆಲಿಂಗ್ ಡಿಸೈನ್ ಸೀರೆಗಳು ಒಂದೇ ಸೂರಿನಲ್ಲಿ ದೊರೆಯಲಿದೆ. ಇಳಕಲ್ ಸೀರೆ,ರೇಷ್ಮೆ ಸೀರೆ,ಬನಾರಸ್, ಕಾಂಜಿವರಂ, ಧರ್ಮಾವರಂ, ಸಿಲ್ಕ್, ಒಡಿಶಾ, ಕೊಲ್ಕತ್ತಾ, ರಾಜಸ್ಥಾನಿ ಹೀಗೆ ಹತ್ತು ಹಲವಾರು ವೈವಿಧ್ಯಮಯ ಸೀರೆಗಳು ಇಲ್ಲಿ ದೊರೆಯುತ್ತದೆ.

ಇನ್ನೂ ಮಹಿಳೆಯರ ಲುಕ್‌ಗೆ ತಕ್ಕಂತೆ ಮ್ಯಾಚಿಂಗ್ ಮಾಡುವಂತ ಸೀರೆ ಕಲೆಕ್ಷನ್‌ಗಾಗಿಯೇ ಬೃಹತ್‌ ಪ್ರಮಾಣದ ಪ್ರೀತಿ ಸಿಲ್ಕ್ಸ್ ಸ್ಯಾರಿ ಸ್ಟುಡಿಯೋ ಕೂಡ ನಿರ್ಮಾಣ ಮಾಡಿದ್ದು, ಇಲ್ಲಿ ಮಹಿಳೆಯರು ಸೀರೆಗಳನ್ನು ಡೆಮೊ ಕೂಡ ನೋಡುವ ಮೂಲಕ ತಮಗೆ ಇಷ್ಟವಾದ ಸೀರೆಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಮದುವೆ, ಶುಭ ಸಮಾರಂಭಗಳ ಬಟ್ಟೆ ಖರೀದಿಗೆ ಹೇಳಿ ಮಾಡಿಸಿದ ಅತ್ಯುತ್ತಮ, ಆಕರ್ಷಕ, ಏಕೈಕ ಮಳಿಗೆ ನಿಮ್ಮ ನೆಚ್ಚಿನ ಪ್ರೀತಿ ಸಿಲ್ಕ್ಸ್‌...

ಇನ್ನೇಕೆ ತಡ ಇಂದೇ ಭೇಟಿ ಕೊಡಿ ನಿಮ್ಮ ಪ್ರೀತಿ ಸಿಲ್ಕ್ಸ್‌ಗೆ..

ಪ್ರೀತಿ ಸಿಲ್ಕ್ಸ್

ಮಧುರಾ ಸೆಂಟರ್, ತುಳಜಾ ಭವಾನಿ ಟೆಂಪಲ್ ಹತ್ತಿರ

ದಾಜೀಬಾನ ಪೇಟೆ ಹುಬ್ಬಳ್ಳಿ-580028

Edited By : Manjunath H D
Kshetra Samachara

Kshetra Samachara

05/12/2024 05:52 pm

Cinque Terre

87.15 K

Cinque Terre

0

ಸಂಬಂಧಿತ ಸುದ್ದಿ