ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 2973 ಪ್ರಕರಣಗಳು ರಾಜಿ

ಹುಬ್ಬಳ್ಳಿ: ಇಲ್ಲಿನ ನ್ಯಾಯಾಲಯದಲ್ಲಿ ಇಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಒಟ್ಟು 2973 ಪ್ರಕರಣಗಳು ರಾಜಿಯಾಗಿದ್ದಾವೆ.

ಹೌದು..ಹುಬ್ಬಳ್ಳಿ ತಾಲೂಕಿನ ನ್ಯಾಯಾಲಯಗಳಲ್ಲಿ ಒಟ್ಟು 16 ಪೀಠಗಳನ್ನು ರಚಿಸಲಾಗಿತ್ತು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಚಿನ್ನಣ್ಣವರ ಆರ್.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

39 ಅಪರಾಧಿಕ, 286 ಬ್ಯಾಂಕ್, 8 ಹಣ ವಸೂಲಿ, 17 ಮೋಟಾರ್ ವಾಹನ, 76 ಕಾರ್ಮಿಕ, 31 ವೈವಾಹಿಕ ಸಂಬಂಧಿ, 70 ಸಿವಿಲ್, 55 ಕ್ರಿಮಿನಲ್, 2216 ಲಘು, 175 ಇತರೆ ಪ್ರಕರಣಗಳು ರಾಜಿಯಾದವು ಎಂದು ಅವರು ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

25/06/2022 07:40 pm

Cinque Terre

14.74 K

Cinque Terre

0

ಸಂಬಂಧಿತ ಸುದ್ದಿ