ಹುಬ್ಬಳ್ಳಿ : ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಲೈಸನ್ಸ್ ಹೊಂದಿದ ಸಾರ್ವಜನಿಕರು ಬಂದೂಕು, ಪಿಸ್ತೂಲ್ ಪೊಲೀಸ್ ಠಾಣೆಗೆ ಹಾಜರು ಪಡಿಸಿದರು.
ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 118 ಜನರ ಬಳಿ ಲೈಸೆನ್ಸ್ ಇದ್ದು,118 ಬಂದೂಕು & ಪಿಸ್ತೂಲು ಪೊಲೀಸರಿಗೆ ಒಪ್ಪಿಸಲಾಯಿತು.ಚುನಾವಣೆ ಫಲಿತಾಂಶದ ಬಳಿಕ ಮರಳಿ ಹಸ್ತಾಂತರ ಮಾಡಲಾಗುತ್ತದೆ.
Kshetra Samachara
16/10/2020 03:23 pm