ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಪುರಾಣ ಹಾಗೂ ಶರಣರ ಪವಾಡಗಳ ಕುರಿತು ಪ್ರವಚನ:

ಅಳ್ನಾವರ:ಶ್ರಾವಣ ಮಾಸದ ಅಂಗವಾಗಿ ಪುರಾಣ ಪ್ರವಚನ ಕಾರ್ಯಕ್ರಮವು ಪಟ್ಟಣದ ವೀರಶೈವ ಲಿಂಗಾಯಿತ ಕಲ್ಯಾಣ ಮಂಟಪದಲ್ಲಿ ಪರಮ ಪೂಜ್ಯ ಶ್ರೀ ವೀರೇಂದ್ರ ಮಹಾಸ್ವಾಮಿಗಳು ಹಾಗೂ ಶ್ರೀ ಜಗದ್ಗುರು ಅಜಾತನಾಗಲಿಂಗ ಮಹಾಸ್ವಾಮಿ ಮಠ ನವಲಗುಂದ ಇವರ ದಿವ್ಯ ಸಾನಿಧ್ಯದಲ್ಲಿ ಜರುಗಿತು.

ಶ್ರೀ ವೀರಶೈವ ಲಿಂಗಾಯತ ಸಮಾಜ ಹಾಗೂ ಅಕ್ಕ ಮಹಾದೇವಿ ಮಹಿಳಾ ಮಂಡಳ ಅಳ್ನಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಗದ್ಗುರು ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳ ಪುರಾಣ ಹಾಗೂ ಸಮಕಾಲೀನ ಶರಣರ ಪವಾಡಗಳ ಕುರಿತು ಪ್ರವಚನ ನಡೆಯಿತು.ಈ ಸಂದರ್ಭದಲ್ಲಿ ಲಿಂಗರಾಜ ಮೂಲಿಮಣಿ,ಪೂರ್ಣಿಮಾ ಮುತ್ನಾಳ,ಲಿಂಗಾಯತ ಸಮಾಜದ ಘನ್ಯರು,ಹಿರಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/08/2022 09:24 am

Cinque Terre

6.45 K

Cinque Terre

0

ಸಂಬಂಧಿತ ಸುದ್ದಿ